ಶ್ರೀಮಠದ ಇತಿಹಾಸ  
 

ಶ್ರೀ ಬಾಳೇಕುದ್ರು ಸಂಸ್ಥಾನವು ಎರಡೂವರೆ ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವುಳ್ಳ ಭಾಗವತ ಸಂಪ್ರದಾಯದ ಮಠ. ಇದರ ಮೂಲಪುರುಷರು ’ಪ್ರಕಾಂಡ ಪಂಡಿತ’ ಕುಮಾರಿಲ ಭಟ್ಟರ ಎರಡನೇ ಅವತಾರವೆಂದೇ ಭಾವಿಸಲಾದ, ಶಂಕರಾಚಾರ್ಯ ಪರಂಪರೆಯ ಯತಿಗಳಾದ, ಶ್ರೀ ಶ್ರೀ ಕೈವಲ್ಯಾಶ್ರಮ ಸ್ವಾಮಿಗಳವರು. ಇವರೇ ಈ ಮಠದ ಸಂಸ್ಥಾಪಕರು. ಶ್ರೀ ಶ್ರೀ ಗಳು ಬದರೀನಾಥ ಕ್ಷೇತ್ರದಲ್ಲಿ ತಪಸ್ಸನ್ನಾಚರಿಸಿಕೊಂಡು ನಂತರ ದಕ್ಷಿಣ ತೀರ್ಥಯಾತ್ರೆಗೆಂದು ಬಂದಾಗ ಈ ಪೀಠವನ್ನು ಸ್ಥಾಪಿಸಿದರು. ಪ್ರಹ್ಲಾದನಿಗೊಲಿದ ನೃಸಿಂಹ ದೇವರೇ ಸಂಸ್ಥಾನದ ಮೂಲದೇವರು.








© 2010 ಬಾಳೇಕುದ್ರು ಶ್ರೀಮಠದ ಅಂತರ್ಜಾಲ ತಾಣವು ಶ್ರೀ ಶ್ರೀಗಳ ಚರಣಾರವಿಂದಗಳಿಗೆ Grihasoft ಸಂಸ್ಥೆಯಿಂದ ಅರ್ಪಿತವಾಗಿದೆ. ನಿರ್ಮಾಣ Q-dat IT Solutions 
ಶ್ರೀಮಠದ ಇತಿಹಾಸ ಪರಮಪೂಜ್ಯ ಶ್ರೀಗಳು ಶ್ರೀಮಠದ ದೇವಳಗಳು
ವಿಳಾಸ ಮಾರ್ಗದರ್ಶಿ ವಸತಿ ಸೌಕರ್ಯ